ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್​ ಕಲಾಂ(84) ಇನ್ನಿಲ್ಲ
Posted date: 27 Mon, Jul 2015 – 11:26:09 PM

ಮೇಘಾಲಯದ ಶಿಲ್ಲಾಂಗ್​​ನಲ್ಲಿ ಹೃದಯಾಘಾತದಿಂದ ನಿಧನ ಶಿಲ್ಲಾಂಗ್​​ ಐಐಎಂನಲ್ಲಿ ಉಪನ್ಯಾಸದ ವೇಳೆ ಕುಸಿದು ಬಿದ್ದಿದ್ದರು ತಕ್ಷಣವೇ ಬೆಥಾನಿ ಆಸ್ಪತ್ರೆಗೆ ಕಲಾಂರನ್ನು ದಾಖಲಿಸಲಾಗಿತ್ತು
ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಂಜೆ 7.49ಕ್ಕೆ ನಿಧನ 1931ರ ಅಕ್ಟೋಬರ್​ 15ರಂದು ರಾಮೇಶ್ವರಂನಲ್ಲಿ ಜನಿಸಿದ್ದರು
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ
ಆವುಲ್​ ಫಕೀರ್​ ಜೈನುಲಬ್ದೀನ್​​ ಅಬ್ದುಲ್​​ ಕಲಾಂ 2002ರ ಜು.25ರಿಂದ 2007ರ ಜು.25ರವರೆಗೆ ರಾಷ್ಟ್ರಪತಿಯಾಗಿದ್ದರು
ಭಾರತ ರತ್ನ(1997), ಪದ್ಮಭೂಷಣ(1981), ಪದ್ಮವಿಭೂಷಣ(1990), ರಾಷ್ಟ್ರೀಯ ಏಕೀಕರಣಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ(1997) ಭಾಜನ

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed